Получите последние новости Каннада и высококачественный анализ на своем мобильном телефоне.
Испытайте доверенные новости и высококачественный анализ Prajavani , который предоставляет с 1948 года.
Приложение поставляется с простым интерфейсом, быстро загружается и быстро используется. Это обновляется круглосуточно.
Прочитайте обновления в реальном времени по индийским и международным делам - новостям, взглядам и функциям, охватывающих широкий спектр интересов.
Основные моменты:
- Исследуйте эксклюзивный мультимедийный контент, такой как видео и потрясающие фотографии
- Прокомментируйте, присоединяйтесь к разговору о горящих темах
- Получить оповещения о больших новостях
- Живое освещение ключевых событий
- Перейдите по разделу и обнаружите связанные истории
- Проведите, чтобы получить следующую статью
- поделиться статьями в социальных сетях или написать им по электронной почте
- Сохранить статьи для офлайн -чтения
- Получите доступ ко всему нашему контенту из различных добавок
ಕನ್ನಡದ ಅತ್ಯಂತ ವಿಶ್ವಾಸಾರ್ಹ ಅಧಿಕೃತ ಮೊಬೈಲ್ ಆ್ಯಪ್ಗೆ ನಿಮಗೆ ಸ್ವಾಗತ. 1948 ರಿಂದಲೂ ಸುದ್ದಿಗಳನ್ನು ಒದಗಿಸುತ್ತಿರುವ 'ಪ್ರಜಾವಾಣಿ' ಈಗ ಮೊಬೈಲ್ ಫೋನ್ನಲ್ಲಿಯೂ ಲಭ್ಯ. ಅತ್ಯಂತ ಸರಳವಾದ ಇರುವ ಈ ಆ್ಯಪ್ ನಿಮ್ಮ ಕಿಸೆಗೆ ಭಾರವಾಗದಂತೆ ಸುಲಲಿತವಾಗಿ ಸುದ್ದಿಗಳನ್ನು ನಿಮ್ಮ ಮೊಬೈಲ್ಗೆ ತಂದುಕೊಡುತ್ತದೆ. ದಿನದ ಎಲ್ಲಾ ಹೊತ್ತಿನಲ್ಲಿಯೂ ತಾಜಾ ಸುದ್ದಿಗಳು ಇದರಲ್ಲಿ ಲಭ್ಯ. ಕರ್ನಾಟಕದ ಮೂಲೆ ನಮ್ಮ ವರದಿಗಾರರು ತಲುಪಿಸುವ ಸುದ್ದಿಗಳ ಜೊತೆಗೆ ದೇಶ ವಿದೇಶಗಳ ಸುದ್ದಿಗಳೂ ಇದರಲ್ಲಿರುತ್ತವೆ. ಜೊತೆಗೆ ತಜ್ಞ ವಿಶ್ಲೇಷಣೆಗಳು, ಕ್ರೀಡಾ ಸುದ್ದಿಗಳೂ ಇಲ್ಲಿ ದೊರೆಯುತ್ತವೆ.
ಆ್ಯಪ್ ವಿಶೇಷತೆ
ಸುಂದರವಾದ ಚಿತ್ರಗಳು ಮತ್ತು ವಿಡಿಯೋಗಳು
ವಿವಿಧ ವಿಷಯಗಳ ವಿಶ್ಲೇಷಣೆಗಳಿಗೆ ನೀವೂ ಪ್ರತಿಕ್ರಿಯಿಸಬಹುದು.
ಪ್ರಮುಖ ಸುದ್ದಿಗಳ ನಿಮಗೆ ಆಗಿಂದಾಗ್ಗೆ ಮಾಹಿತಿ ಮಾಹಿತಿ
ಪ್ರಮುಖ ಬೆಳವಣಿಗೆಗಳ ತಕ್ಷಣದ ಮಾಹಿತಿ
ವಿವಿಧ ವಿಭಾಗಗಳನ್ನು ಸಂಪರ್ಕಿಸುವ ಸವಲತ್ತು ಸವಲತ್ತು
ಮುಂದಿನ ಸುದ್ದಿಗಾಗಿ ಕೇವಲ ಮಾಡಿದರೆ ಸಾಕು ಸಾಕು.
ಸುದ್ದಿಗಳನ್ನು ಫೇಸ್ಬುಕ್, ಟ್ವಿಟ್ಟರ್ ನಿಮ್ಮಿಷ್ಟದ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಳ್ಳುವ ಸವಲತ್ತು ಸವಲತ್ತು
ಮುಂದೆ ಓದುವುದಕ್ಕಾಗಿ ಸುದ್ದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.
ನಮ್ಮ ಎಲ್ಲಾ ಪುರವಣಿಗಳೂ ಆ್ಯಪ್ನಲ್ಲೇ ದೊರೆಯುತ್ತವೆ.