Startseite Anwendung Informationslesen Prajavani

Holen Sie sich die neuesten Kannada -Nachrichten und qualitativ hochwertige Analysen auf Ihrem Handy.

Erleben Sie die vertrauenswürdigen Nachrichten und die hochwertige Analyse Prajavani , die seit 1948 anbietet.

Die App verfügt über eine einfache Schnittstelle, lädt schnell herunter und wird schnell verwendet. Es ist um die Uhr aktualisiert.

Lesen Sie Echtzeit -Updates zu indischen und internationalen Angelegenheiten - Nachrichten, Ansichten und Funktionen, die eine breite Palette von Interessen abdecken.

Highlights:

- Entdecken Sie exklusive Multimedia -Inhalte wie Videos und atemberaubende Fotos

- Kommentar, schließen Sie sich dem Gespräch über brennende Themen an

- Erhalten Sie Warnungen für große Nachrichten.

- Live -Berichterstattung über wichtige Ereignisse

- Navigieren Sie nach Abschnitt und entdecken Sie verwandte Geschichten

- Wischen Sie, um den nächsten Artikel zu erhalten

- Teilen Sie Artikel in sozialen Medien oder senden Sie sie per E -Mail

- Speichern Sie Artikel für das Offline -Lesen

- Erhalten Sie Zugriff auf alle unsere Inhalte aus verschiedenen Ergänzungsmitteln

ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯ ಅಧಿಕೃತ ಮೊಬೈಲ್ ಆ್ಯಪ್ಗೆ ನಿಮಗೆ ಸ್ವಾಗತ. 1948 ರಿಂದಲೂ ವಿಶ್ವಾಸಾರ್ಹ ಸುದ್ದಿಗಳನ್ನು ಒದಗಿಸುತ್ತಿರುವ 'ಪ್ರಜಾವಾಣಿ' ಈಗ ಮೊಬೈಲ್ ಫೋನ್ನಲ್ಲಿಯೂ ಲಭ್ಯ ಲಭ್ಯ. ಅತ್ಯಂತ ಸರಳವಾದ ಇಂಟರ್ಪೇಸ್ ಇರುವ ಈ ನಿಮ್ಮ ನಿಮ್ಮ ಕಿಸೆಗೆ ಭಾರವಾಗದಂತೆ ಸುಲಲಿತವಾಗಿ ಸುದ್ದಿಗಳನ್ನು ಮೊಬೈಲ್ಗೆ ತಂದುಕೊಡುತ್ತದೆ ತಂದುಕೊಡುತ್ತದೆ. ದಿನದ ಎಲ್ಲಾ ಹೊತ್ತಿನಲ್ಲಿಯೂ ನಿಮಗೆ ತಾಜಾ ಸುದ್ದಿಗಳು ಇದರಲ್ಲಿ ಲಭ್ಯ. ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ನಮ್ಮ ವರದಿಗಾರರು ತಲುಪಿಸುವ ಸುದ್ದಿಗಳ ಜೊತೆಗೆ ದೇಶ ವಿದೇಶಗಳ ಸುದ್ದಿಗಳೂ ಇದರಲ್ಲಿರುತ್ತವೆ. ಜೊತೆಗೆ ತಜ್ಞ ವಿಶ್ಲೇಷಣೆಗಳು, ಕ್ರೀಡಾ ಸುದ್ದಿಗಳೂ ಇಲ್ಲಿ ದೊರೆಯುತ್ತವೆ ದೊರೆಯುತ್ತವೆ.

ಆ್ಯಪ್ ವಿಶೇಷತೆ

ಸುಂದರವಾದ ಚಿತ್ರಗಳು ಮತ್ತು ವಿಡಿಯೋಗಳು ವಿಡಿಯೋಗಳು

ವಿವಿಧ ವಿಷಯಗಳ ವಿಶ್ಲೇಷಣೆಗಳಿಗೆ ನೀವೂ ಪ್ರತಿಕ್ರಿಯಿಸಬಹುದು.

ಪ್ರಮುಖ ಸುದ್ದಿಗಳ ಕುರಿತಂತೆ ನಿಮಗೆ ಆಗಿಂದಾಗ್ಗೆ ಮಾಹಿತಿ ಮಾಹಿತಿ

ಪ್ರಮುಖ ಬೆಳವಣಿಗೆಗಳ ತಕ್ಷಣದ ಮಾಹಿತಿ ಮಾಹಿತಿ

ವಿವಿಧ ವಿಭಾಗಗಳನ್ನು ಸುಲಭದಲ್ಲಿ ಸಂಪರ್ಕಿಸುವ ಸವಲತ್ತು ಸವಲತ್ತು

ಮುಂದಿನ ಸುದ್ದಿಗಾಗಿ ಕೇವಲ ಸ್ವೈಪ್ ಮಾಡಿದರೆ ಸಾಕು.

ಸುದ್ದಿಗಳನ್ನು ಫೇಸ್ಬುಕ್ ಫೇಸ್ಬುಕ್ ಸೇರಿದಂತೆ ನಿಮ್ಮಿಷ್ಟದ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಳ್ಳುವ ಸವಲತ್ತು ಸವಲತ್ತು ಸವಲತ್ತು

ಮುಂದೆ ಓದುವುದಕ್ಕಾಗಿ ಸುದ್ದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

ನಮ್ಮ ಎಲ್ಲಾ ಪುರವಣಿಗಳೂ ಆ್ಯಪ್ನಲ್ಲೇ ದೊರೆಯುತ್ತವೆ.