الرئيسية طلب قراءة المعلومات Prajavani

احصل على أحدث أخبار الكانادا وتحليل جودة عالية على هاتفك المحمول.

تجربة الأخبار الموثوقة والتحليل عالي الجودة Prajavani التي تقدم منذ عام 1948.

يأتي التطبيق مع واجهة بسيطة ، ويقوم بتنزيلات سريع وسريع الاستخدام. يتم تحديثه على مدار الساعة.

اقرأ التحديثات في الوقت الفعلي حول الشؤون الهندية والدولية - الأخبار والآراء والميزات ، والتي تغطي مجموعة واسعة من الاهتمامات.

أبرز:

- استكشف محتوى الوسائط المتعددة الحصرية مثل مقاطع الفيديو والصور المذهلة

- التعليق ، انضم إلى المحادثة في مواضيع الاحتراق

- تلقي تنبيهات لقصص إخبارية كبيرة

- التغطية الحية للأحداث الرئيسية

- تنقل حسب القسم واكتشاف القصص ذات الصلة

- انتقد للحصول على المقال التالي

- مشاركة مقالات على وسائل التواصل الاجتماعي أو إرسال بريد إلكتروني إليها

- حفظ مقالات للقراءة في وضع عدم الاتصال

- الحصول على الوصول إلى جميع المحتوى لدينا من مختلف المكملات الغذائية

ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯ ಅಧಿಕೃತ ಮೊಬೈಲ್ ಆ್ಯಪ್ಗೆ ನಿಮಗೆ ಸ್ವಾಗತ. 1948 ರಿಂದಲೂ ವಿಶ್ವಾಸಾರ್ಹ ಸುದ್ದಿಗಳನ್ನು ಒದಗಿಸುತ್ತಿರುವ 'ಪ್ರಜಾವಾಣಿ' ಈಗ ಮೊಬೈಲ್ ಫೋನ್ನಲ್ಲಿಯೂ ಲಭ್ಯ. ಅತ್ಯಂತ ಸರಳವಾದ ಇಂಟರ್ಪೇಸ್ ಇರುವ ಈ ನಿಮ್ಮ ಕಿಸೆಗೆ ಕಿಸೆಗೆ ಸುಲಲಿತವಾಗಿ ಸುದ್ದಿಗಳನ್ನು ನಿಮ್ಮ ನಿಮ್ಮ ಮೊಬೈಲ್ಗೆ. ದಿನದ ಎಲ್ಲಾ ಹೊತ್ತಿನಲ್ಲಿಯೂ ನಿಮಗೆ ತಾಜಾ ಸುದ್ದಿಗಳು ಇದರಲ್ಲಿ ಲಭ್ಯ. ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ನಮ್ಮ ವರದಿಗಾರರು ತಲುಪಿಸುವ ಸುದ್ದಿಗಳ ಜೊತೆಗೆ ದೇಶ ಸುದ್ದಿಗಳೂ ಸುದ್ದಿಗಳೂ. ಜೊತೆಗೆ ತಜ್ಞ ವಿಶ್ಲೇಷಣೆಗಳು ، ಕ್ರೀಡಾ ಸುದ್ದಿಗಳೂ ಇಲ್ಲಿ ದೊರೆಯುತ್ತವೆ.

ಆ್ಯಪ್ ವಿಶೇಷತೆ

ಸುಂದರವಾದ ಚಿತ್ರಗಳು ಮತ್ತು ವಿಡಿಯೋಗಳು

ವಿವಿಧ ವಿಷಯಗಳ ವಿಶ್ಲೇಷಣೆಗಳಿಗೆ ನೀವೂ ಪ್ರತಿಕ್ರಿಯಿಸಬಹುದು.

ಪ್ರಮುಖ ಸುದ್ದಿಗಳ ಕುರಿತಂತೆ ನಿಮಗೆ ಆಗಿಂದಾಗ್ಗೆ

ಪ್ರಮುಖ ಬೆಳವಣಿಗೆಗಳ ತಕ್ಷಣದ ಮಾಹಿತಿ

ವಿವಿಧ ವಿಭಾಗಗಳನ್ನು ಸುಲಭದಲ್ಲಿ ಸಂಪರ್ಕಿಸುವ ಸವಲತ್ತು

ಮುಂದಿನ ಸುದ್ದಿಗಾಗಿ ಕೇವಲ ಸ್ವೈಪ್ ಮಾಡಿದರೆ ಸಾಕು.

ಸುದ್ದಿಗಳನ್ನು ಫೇಸ್ಬುಕ್ ، ಟ್ವಿಟ್ಟರ್ ಸೇರಿದಂತೆ ನಿಮ್ಮಿಷ್ಟದ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಳ್ಳುವ ಸವಲತ್ತು

ಮುಂದೆ ಓದುವುದಕ್ಕಾಗಿ ಸುದ್ದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.

ನಮ್ಮ ಎಲ್ಲಾ ಪುರವಣಿಗಳೂ ಆ್ಯಪ್ನಲ್ಲೇ ದೊರೆಯುತ್ತವೆ.