Dapatkan berita Kannada terbaru dan analisis berkualitas tinggi di ponsel Anda.
Rasakan berita tepercaya dan analisis berkualitas tinggi Prajavani yang telah menyediakan sejak 1948.
Aplikasi ini dilengkapi dengan antarmuka sederhana, mengunduh dengan cepat dan cepat digunakan. Itu diperbarui sepanjang waktu.
Baca pembaruan real -time tentang urusan India dan internasional - berita, pandangan dan fitur, mencakup berbagai minat.
Highlight:
- Jelajahi konten multimedia eksklusif seperti video dan foto yang menakjubkan
- Komentar, bergabunglah dengan percakapan tentang topik pembakaran
- Menerima peringatan untuk berita besar
- Cakupan langsung dari acara -acara utama
- Navigasi dengan bagian dan temukan cerita terkait
- Geser untuk mendapatkan artikel berikutnya
- Bagikan artikel di media sosial atau kirim email kepada mereka
- Simpan artikel untuk membaca offline
- Dapatkan akses ke semua konten kami dari berbagai suplemen
ಕನ್ನಡದ ಅತ್ಯಂತ ವಿಶ್ವಾಸಾರ್ಹ ಪತ್ರಿಕೆಯ ಅಧಿಕೃತ ಮೊಬೈಲ್ ಆ್ಯಪ್ಗೆ ನಿಮಗೆ ಸ್ವಾಗತ. 1948 ರಿಂದಲೂ ವಿಶ್ವಾಸಾರ್ಹ ಸುದ್ದಿಗಳನ್ನು ಒದಗಿಸುತ್ತಿರುವ 'ಪ್ರಜಾವಾಣಿ' ಈಗ ಮೊಬೈಲ್ ಫೋನ್ನಲ್ಲಿಯೂ ಲಭ್ಯ. ಅತ್ಯಂತ ಸರಳವಾದ ಇಂಟರ್ಪೇಸ್ ಇರುವ ಈ ಆ್ಯಪ್ ನಿಮ್ಮ ಕಿಸೆಗೆ ಭಾರವಾಗದಂತೆ ಸುಲಲಿತವಾಗಿ ಸುದ್ದಿಗಳನ್ನು ನಿಮ್ಮ ಮೊಬೈಲ್ಗೆ ತಂದುಕೊಡುತ್ತದೆ. ದಿನದ ಎಲ್ಲಾ ಹೊತ್ತಿನಲ್ಲಿಯೂ ನಿಮಗೆ ತಾಜಾ ಸುದ್ದಿಗಳು ಇದರಲ್ಲಿ ಲಭ್ಯ. ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ನಮ್ಮ ವರದಿಗಾರರು ತಲುಪಿಸುವ ಸುದ್ದಿಗಳ ಜೊತೆಗೆ ದೇಶ ವಿದೇಶಗಳ ಸುದ್ದಿಗಳೂ ಇದರಲ್ಲಿರುತ್ತವೆ. ಜೊತೆಗೆ ತಜ್ಞ ವಿಶ್ಲೇಷಣೆಗಳು, ಕ್ರೀಡಾ ಸುದ್ದಿಗಳೂ ಇಲ್ಲಿ ದೊರೆಯುತ್ತವೆ.
ಆ್ಯಪ್ ವಿಶೇಷತೆ
ಸುಂದರವಾದ ಚಿತ್ರಗಳು ಮತ್ತು ವಿಡಿಯೋಗಳು
ವಿವಿಧ ವಿಷಯಗಳ ವಿಶ್ಲೇಷಣೆಗಳಿಗೆ ನೀವೂ ಪ್ರತಿಕ್ರಿಯಿಸಬಹುದು.
ಪ್ರಮುಖ ಸುದ್ದಿಗಳ ಕುರಿತಂತೆ ನಿಮಗೆ ಆಗಿಂದಾಗ್ಗೆ ಮಾಹಿತಿ
ಪ್ರಮುಖ ಬೆಳವಣಿಗೆಗಳ ತಕ್ಷಣದ ಮಾಹಿತಿ
ವಿವಿಧ ವಿಭಾಗಗಳನ್ನು ಸುಲಭದಲ್ಲಿ ಸಂಪರ್ಕಿಸುವ ಸವಲತ್ತು
ಮುಂದಿನ ಸುದ್ದಿಗಾಗಿ ಕೇವಲ ಸ್ವೈಪ್ ಮಾಡಿದರೆ ಸಾಕು.
ಸುದ್ದಿಗಳನ್ನು ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ನಿಮ್ಮಿಷ್ಟದ ಸೋಷಿಯಲ್ ಮೀಡಿಯಾ ವೇದಿಕೆಯಲ್ಲಿ ಹಂಚಿಕೊಳ್ಳುವ ಸವಲತ್ತು
ಮುಂದೆ ಓದುವುದಕ್ಕಾಗಿ ಸುದ್ದಿಗಳನ್ನು ಸಂಗ್ರಹಿಸಿಟ್ಟುಕೊಳ್ಳಬಹುದು.
ನಮ್ಮ ಎಲ್ಲಾ ಪುರವಣಿಗಳೂ ಆ್ಯಪ್ನಲ್ಲೇ ದೊರೆಯುತ್ತವೆ.